Showing all 3 results

Topmost Yoga System

The Sanskrit word yoga, he told the students, originally meant much more than physical exercise; it referred to a lifestyle focused on achieving direct experience of God. Practitioners would live far away from mainstream society, restrain their senses, and perform austere meditation with the aim of transcending the physical body entirely.

ದಶಾವತಾರ

ನಮಗೆಲ್ಲಾ ತಿಳಿದಿರುವಂತೆ ಈ ಬ್ರಹ್ಮಾಂಡದ ಸೃಷ್ಠಿ, ಸ್ಥಿತಿ ಮತ್ತು ಲಯಕ್ಕೆ ಕ್ರ್ರಮವಾಗಿ ಬ್ರಹ್ಮ, ವಿಷ್ಣು ಮತ್ತು ಶಿವ ಅಧಿಪತಿಗಳಾಗಿದ್ದಾರೆ. ಈ ಮೂರರಲ್ಲಿ ಸ್ಥಿತಿ ಅಂದರೆ ಬ್ರಹ್ಮಾಂಡದ ನಿರ್ವಹಣೆಯು ಅತ್ಯಂತ ಜವಾಬ್ಧಾರಿಯುತವಾದ ಕಾರ್ಯವಾಗಿದೆ. ಆದ್ದರಿಂದಲೇ, ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಈ ನಿರ್ವಹಣೆಯ ಜವಾಬ್ಧಾರಿಯನ್ನು ತಾನೇ ಸ್ವತಃ ವಿಷ್ಣುವಿನ ರೂಪದಲ್ಲಿ ನೆಡೆಸುತ್ತಿದ್ದಾನೆ. ಈ ಬ್ರಹ್ಮಾಂಡದ ನಿರ್ವಹಣೆಯ ಅಂಗವಾಗಿ, ಯಾವಾಗ ಎಲ್ಲೆಲ್ಲಿ ಅಧರ್ಮವು ತಾಂಡವವಾಡುತ್ತದೆಯೋ ಮತ್ತು ತನ್ನ ಭಕ್ತರಿಗೆ ತೊಂದರೆಯಾಗುತ್ತದೆಯೋ, ಆಗ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ತನ್ನ ಭಕ್ತರನ್ನು ಕಾಪಾಡುವುದಕ್ಕಾಗಿ ಮತ್ತು ದುಷ್ಟರನ್ನು ಸಂಹರಿಸುವುದಕ್ಕಾಗಿ ತಾನೇ ಸ್ವತಃ ಧರೆಗಿಳಿದು ಬರುತ್ತಾನೆ.

ಭಗವದ್ಗಿತಾ ಯಥಾರೂಪಾ

Bhagavad-Gita As It Is, available in hardcover, provides readers with the translation and commentary of the Bhagavad Gita. It's the holy Hindu scripture which consists of 700 verses and is a part of the epic Mahabharata. This book stresses on the Bhakti Yoga more than others, which has made it very popular in comparison with other translations among devotees and followers.